Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಮಾರ್ಗಗಳು › ಸಂಸೋನನ ಪ್ರಯಾಣಗಳು

ಮಾರ್ಗಗಳು

ಸಂಸೋನನ ಪ್ರಯಾಣಗಳು

ತಿಮ್ನಾ, ಅಷ್ಕೆಲೋನ್, ಗಾಜಾ, ಸೋರೇಕ್ ತಗ್ಗು · ತಂಗುದಾಣಗಳು: 9 · ನೇರ ರೇಖೆಗಳಲ್ಲಿ ≈ 300 ಕಿ.ಮೀ

ಯೂದಾಯಫಿಲಿಷ್ಟಿಯಚೊರ್ಗಾತಿಮ್ನಾಅಷ್ಕೆಲೋನ್ಲೆಹೀಗಾಜಾಹೆಬ್ರೋನ್ಸೋರೇಕ್ ತಗ್ಗು20 ಕಿ.ಮೀ.12345678

© OpenStreetMap contributors

ತಂಗುದಾಣಗಳು

  1. ಚೊರ್ಗಾನ್ಯಾಯ 13:2ಚೊರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಬಂಜೆಯಾಗಿದ್ದರಿಂದ ಅವನಿಗೆ ಮಕ್ಕಳಿರಲಿಲ್ಲ.
  2. ತಿಮ್ನಾನ್ಯಾಯ 14:1ಸಂಸೋನನು ಗಟ್ಟಾ ಇಳಿದು ತಿಮ್ನಾ ಊರಿಗೆ ಹೋಗಿ ಅಲ್ಲಿನ ಫಿಲಿಷ್ಟಿಯರ ಹೆಣ್ಣುಗಳಲ್ಲಿ ಒಬ್ಬಳನ್ನು ನೋಡಿ, ತಿರುಗಿ ತಂದೆತಾಯಿಗಳ ಬಳಿಗೆ ಬಂದು
  3. ಅಷ್ಕೆಲೋನ್ನ್ಯಾಯ 14:19ಯೆಹೋವನ ಆತ್ಮವು ಫಕ್ಕನೆ ಅವನ ಮೇಲೆ ಬಂದಿತು; ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು, ಅವರ ವಸ್ತ್ರಗಳನ್ನು ಸುಲುಕೊಂಡು ಒಗಟನ್ನು ಬಿಚ್ಚಿದವರಿಗೆ ತಂದುಕೊಟ್ಟನು. ಮತ್ತು ಕೋಪಗೊಂಡವನಾಗಿ ತನ್ನ ತಂದೆಯ ಮನೆಗೆ ಹೋದನು.
  4. ಏಟಾಮ್ನ್ಯಾಯ 15:8ಅವರ ತೊಡೆ, ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿ, ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
  5. ಲೆಹೀನ್ಯಾಯ 15:9ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತ್ಯದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯಮಾಡಿಕೊಂಡರು.
  6. ಗಾಜಾನ್ಯಾಯ 16:1ತರುವಾಯ ಸಂಸೋನನು ಗಾಜಕ್ಕೆ ಹೋಗಿ ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ಅವಳ ಬಳಿಗೆ ಹೋದನು.
  7. ಹೆಬ್ರೋನ್ನ್ಯಾಯ 16:3ಸಂಸೋನನು ಮಲಗಿ ಮಧ್ಯರಾತ್ರಿಯಲ್ಲೆದ್ದು ಊರು ಬಾಗಿಲಿನ ಕದಗಳನ್ನೂ, ಅದರ ಎರಡು ನಿಲುವುಪಟ್ಟಿಗಳನ್ನೂ, ಅಗುಳಿಗಳನ್ನೂ ಕಿತ್ತು, ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿನ ಎದುರಿಗಿರುವ ಪರ್ವತ ಶಿಖರದ ಮೇಲೆ ಇಟ್ಟನು.
  8. ಸೋರೇಕ್ ತಗ್ಗುನ್ಯಾಯ 16:4ಅನಂತರ ಸಂಸೋನನು ಸೋರೇಕ್ ತಗ್ಗಿನಲ್ಲಿ ವಾಸವಾಗಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯಲ್ಲಿ ಮೋಹಿತನಾದನು.
  9. ಗಾಜಾನ್ಯಾಯ 16:21ಫಿಲಿಷ್ಟಿಯರು ಅವನನ್ನು ಹಿಡಿದು, ಕಣ್ಣುಗಳನ್ನು ಕಿತ್ತು, ಗಾಜಕ್ಕೆ ಒಯ್ದು, ಕಬ್ಬಿಣದ ಬೇಡಿಗಳನ್ನು ಹಾಕಿ, ಸೆರೆಮನೆಯಲ್ಲಿ ಹಿಟ್ಟನ್ನು ಬೀಸುವುದಕ್ಕೆ ಇರಿಸಿದರು.

ರೇಖೆಗಳು ಪಠ್ಯದ ಕ್ರಮದಲ್ಲಿ ತಂಗುದಾಣಗಳನ್ನು ಜೋಡಿಸುತ್ತವೆ. ರೇಖೆ ನೆಲದ ಆಕಾರವನ್ನು ಅನುಸರಿಸುವಲ್ಲಿ, ಅದು ಒಬ್ಬ ವಿದ್ವಾಂಸರು ಮರುರಚಿಸಿದ ಸಂಭಾವ್ಯ ದಾರಿ; ಉಳಿದೆಡೆ ನೇರ ರೇಖೆ — ದಾರಿ ತಿಳಿದಿಲ್ಲ. ದೂರಗಳು ತಂಗುದಾಣಗಳ ನಡುವಿನ ನೇರ ರೇಖೆಗಳು. ಮುರಿದ ಗೆರೆ: ಹಡಗಿನಲ್ಲಿ. ಮಸುಕು: ಸ್ಥಳ ಖಚಿತವಿಲ್ಲ.

ಪ್ರತಿಯೊಂದು ಬಿಂದುವೂ ಹೆಚ್ಚು ಸಂಭವನೀಯ ನೆಲೆ; ಮಸುಕಾದ ಬಿಂದು ಎಂದರೆ ಗುರುತಿಸುವಿಕೆ ಖಚಿತವಿಲ್ಲ. ನೆಲೆ ತಿಳಿಯದ ಸ್ಥಳಗಳು ನಕ್ಷೆಯಲ್ಲಿ ಇಲ್ಲ.

ಮೂಲಗಳು: OpenBible.info, CC BY 4.0 · UBS Bible Routes, Dr Leen Ritmeyer © United Bible Societies 2023, CC BY-SA 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು