Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಮಾರ್ಗಗಳು › ದಕ್ಷಿಣದಲ್ಲಿ ಯೆಹೋಶುವನ ದಂಡಯಾತ್ರೆ

ಮಾರ್ಗಗಳು

ದಕ್ಷಿಣದಲ್ಲಿ ಯೆಹೋಶುವನ ದಂಡಯಾತ್ರೆ

ಗಿಲ್ಗಾಲಿನಿಂದ ಗಿಬ್ಯೋನ್, ಲಾಕೀಷ್, ಹೆಬ್ರೋನ್, ದೆಬೀರ್ · ತಂಗುದಾಣಗಳು: 11 · ನೇರ ರೇಖೆಗಳಲ್ಲಿ ≈ 210 ಕಿ.ಮೀ

ಕಿದ್ರೋನ್ಗಿಲ್ಗಾಲ್ಗಿಬ್ಯೋನ್Beth-horonಅಜೇಕಮಕ್ಕೇದಲಿಬ್ನಲಾಕೀಷ್ಎಗ್ಲೋನ್ಹೆಬ್ರೋನ್ದೆಬೀರ್10 ಕಿ.ಮೀ.12345678910

© OpenStreetMap contributors

ತಂಗುದಾಣಗಳು

  1. ಗಿಲ್ಗಾಲ್ಯೆಹೋ 10:7ಆಗ ಯೆಹೋಶುವನು ಎಲ್ಲಾ ಭಟರ ಮತ್ತು ಯುದ್ಧವೀರರ ಸಹಿತವಾಗಿ ಗಿಲ್ಗಾಲಿನಿಂದ ಹೊರಟನು.
  2. ಗಿಬ್ಯೋನ್ಯೆಹೋ 10:10ಆ ಅಮೋರಿಯರಲ್ಲಿ ಯೆಹೋವನು ಇಸ್ರಾಯೇಲರ ಕುರಿತಾಗಿ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‌ಹೋರೋನ್ ಎಂಬ ಬೆಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು.
  3. Beth-horonಯೆಹೋ 10:10ಆ ಅಮೋರಿಯರಲ್ಲಿ ಯೆಹೋವನು ಇಸ್ರಾಯೇಲರ ಕುರಿತಾಗಿ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‌ಹೋರೋನ್ ಎಂಬ ಬೆಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು.
  4. ಅಜೇಕಯೆಹೋ 10:10ಆ ಅಮೋರಿಯರಲ್ಲಿ ಯೆಹೋವನು ಇಸ್ರಾಯೇಲರ ಕುರಿತಾಗಿ ಅವರನ್ನು ಕಳವಳಗೊಳಿಸಿದ್ದರಿಂದ ಯೆಹೋಶುವನು ಅವರನ್ನು ಗಿಬ್ಯೋನಿನ ಹತ್ತಿರ ಸಂಪೂರ್ಣವಾಗಿ ಸೋಲಿಸಿ ಬೇತ್‌ಹೋರೋನ್ ಎಂಬ ಬೆಟ್ಟದ ದಾರಿಯಲ್ಲಿ ಅಜೇಕ, ಮಕ್ಕೇದ ಎಂಬ ಊರುಗಳವರೆಗೂ ಅವರನ್ನು ಹಿಂದಟ್ಟಿ ಸಂಹರಿಸಿದನು.
  5. ಮಕ್ಕೇದಯೆಹೋ 10:16ಆ ಐದು ಮಂದಿ ಅರಸರು ಓಡಿಹೋಗಿ ಮಕ್ಕೇದದ ಗುಹೆಯಲ್ಲಿ ಅಡಗಿಕೊಂಡರು.
  6. ಲಿಬ್ನಯೆಹೋ 10:29ಯೆಹೋಶುವನು ಜನರೆಲ್ಲರ ಸಹಿತವಾಗಿ ಮಕ್ಕೇದದಿಂದ ಲಿಬ್ನಕ್ಕೆ ಹೋಗಿ ಅಲ್ಲಿಯವರೊಡನೆ ಯುದ್ಧಮಾಡಿದನು.
  7. ಲಾಕೀಷ್ಯೆಹೋ 10:31ಅಲ್ಲಿಂದ ಯೆಹೋಶುವನು ಇಸ್ರಾಯೇಲ್ಯರ ಸಹಿತವಾಗಿ ಲಾಕೀಷಿಗೆ ಹೋಗಿ ಮುತ್ತಿಗೆಹಾಕಿ ಯುದ್ಧಮಾಡಿದನು.
  8. ಎಗ್ಲೋನ್ಯೆಹೋ 10:34ತರುವಾಯ ಯೆಹೋಶುವನು ಲಾಕೀಷನ್ನು ಬಿಟ್ಟು ಇಸ್ರಾಯೇಲ್ಯರೆಲ್ಲರ ಸಹಿತವಾಗಿ ಎಗ್ಲೋನಿಗೆ ಬಂದು ಮುತ್ತಿಗೆಹಾಕಿ ಯುದ್ಧಮಾಡಿದನು.
  9. ಹೆಬ್ರೋನ್ಯೆಹೋ 10:36ಅನಂತರ ಯೆಹೋಶುವನೂ, ಇಸ್ರಾಯೇಲರೂ ಎಗ್ಲೋನನ್ನು ಬಿಟ್ಟು ಹೆಬ್ರೋನಿಗೆ ಹೋಗಿ ಅದಕ್ಕೆ ವಿರೋಧವಾಗಿ ಯುದ್ಧಮಾಡಿ
  10. ದೆಬೀರ್ಯೆಹೋ 10:38ಅಲ್ಲಿಂದ ಯೆಹೋಶುವನೂ ಎಲ್ಲಾ ಇಸ್ರಾಯೇಲರೂ ದೆಬೀರಿಗೆ ಬಂದು ಅಲ್ಲಿಯವರೊಡನೆ ಯುದ್ಧಮಾಡಿದರು.
  11. ಗಿಲ್ಗಾಲ್ಯೆಹೋ 10:43ತರುವಾಯ ಯೆಹೋಶುವನು ಎಲ್ಲಾ ಇಸ್ರಾಯೇಲ್ಯರೊಡನೆ ಗಿಲ್ಗಾಲಿನಲ್ಲಿದ್ದ ತನ್ನ ಪಾಳೆಯಕ್ಕೆ ಹಿಂದಿರುಗಿದನು.

ರೇಖೆಗಳು ಪಠ್ಯದ ಕ್ರಮದಲ್ಲಿ ತಂಗುದಾಣಗಳನ್ನು ಜೋಡಿಸುತ್ತವೆ. ರೇಖೆ ನೆಲದ ಆಕಾರವನ್ನು ಅನುಸರಿಸುವಲ್ಲಿ, ಅದು ಒಬ್ಬ ವಿದ್ವಾಂಸರು ಮರುರಚಿಸಿದ ಸಂಭಾವ್ಯ ದಾರಿ; ಉಳಿದೆಡೆ ನೇರ ರೇಖೆ — ದಾರಿ ತಿಳಿದಿಲ್ಲ. ದೂರಗಳು ತಂಗುದಾಣಗಳ ನಡುವಿನ ನೇರ ರೇಖೆಗಳು. ಮುರಿದ ಗೆರೆ: ಹಡಗಿನಲ್ಲಿ. ಮಸುಕು: ಸ್ಥಳ ಖಚಿತವಿಲ್ಲ.

ಪ್ರತಿಯೊಂದು ಬಿಂದುವೂ ಹೆಚ್ಚು ಸಂಭವನೀಯ ನೆಲೆ; ಮಸುಕಾದ ಬಿಂದು ಎಂದರೆ ಗುರುತಿಸುವಿಕೆ ಖಚಿತವಿಲ್ಲ. ನೆಲೆ ತಿಳಿಯದ ಸ್ಥಳಗಳು ನಕ್ಷೆಯಲ್ಲಿ ಇಲ್ಲ.

ಮೂಲಗಳು: OpenBible.info, CC BY 4.0 · UBS Bible Routes, Dr Leen Ritmeyer © United Bible Societies 2023, CC BY-SA 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು