Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಮಾರ್ಗಗಳು › ಸೌಲನ ಮೊದಲ ಪ್ರಯಾಣಗಳು

ಮಾರ್ಗಗಳು

ಸೌಲನ ಮೊದಲ ಪ್ರಯಾಣಗಳು

ದಮಸ್ಕ, ಯೆರೂಸಲೇಮ್, ತಾರ್ಸ, ಅಂತಿಯೋಕ್ಯ · ತಂಗುದಾಣಗಳು: 8 · ನೇರ ರೇಖೆಗಳಲ್ಲಿ ≈ 2,150 ಕಿ.ಮೀ

ಮೆಡಿಟರೇನಿಯನ್ ಸಮುದ್ರCyprusಕಿಲಿಕ್ಯಮೃತ ಸಮುದ್ರಯೆರೂಸಲೇಮ್ದಮಸ್ಕಕೈಸರೈಯತಾರ್ಸಅಂತಿಯೋಕ್ಯ100 ಕಿ.ಮೀ.12456

© OpenStreetMap contributors

ತಂಗುದಾಣಗಳು

  1. ಯೆರೂಸಲೇಮ್ಅ. ಕೃ 9:2ಈ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ, ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ, ದಮಸ್ಕದಲ್ಲಿರುವ ಸಭಾಮಂದಿರದವರಿಗೆ ನೀನು, ಪತ್ರವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು.
  2. ದಮಸ್ಕಅ. ಕೃ 9:8ಸೌಲನು ನೆಲದಿಂದ ಎದ್ದು ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಆಗ ಅವರು ಅವನನ್ನು ಕೈಹಿಡಿದು ದಮಸ್ಕದೊಳಕ್ಕೆ ಕರೆದುಕೊಂಡು ಹೋದರು.
  3. ಯೆರೂಸಲೇಮ್ಅ. ಕೃ 9:26ಅವನು ಯೆರೂಸಲೇಮಿಗೆ ಬಂದು ಶಿಷ್ಯರೊಳಗೆ ಸೇರಿಕೊಳ್ಳಬೇಕೆಂದು ಪ್ರಯತ್ನಪಟ್ಟಾಗ, ಅಲ್ಲಿ ಇದ್ದವರು ಅವನನ್ನು ಯೇಸುವಿನ ಶಿಷ್ಯನೆಂದು ನಂಬದೆ ಅವನಿಗೆ ಭಯಪಟ್ಟರು.
  4. ಕೈಸರೈಯಅ. ಕೃ 9:30ಇದು ಸಹೋದರರಿಗೆ ತಿಳಿದು ಬರಲು, ಅವರು ಅವನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
  5. ತಾರ್ಸಅ. ಕೃ 9:30ಇದು ಸಹೋದರರಿಗೆ ತಿಳಿದು ಬರಲು, ಅವರು ಅವನನ್ನು ಕೈಸರೈಯಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.
  6. ಅಂತಿಯೋಕ್ಯಅ. ಕೃ 11:26ಆಮೇಲೆ ಅವರು ಒಂದು ವರ್ಷ ಪೂರ್ತಿಯಾಗಿ ಸಭೆಯವರೊಂದಿಗಿದ್ದುಕೊಂಡು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಪ್ರಥಮಬಾರಿಗೆ ‘ಕ್ರೈಸ್ತರು’ ಎಂಬ ಹೆಸರು ಬಂದದ್ದು.
  7. ಯೆರೂಸಲೇಮ್ಅ. ಕೃ 12:25ಬಾರ್ನಬನು ಮತ್ತು ಸೌಲನು ಮಾಡಬೇಕಾದ ಧರ್ಮ ಕಾರ್ಯವನ್ನು ಮುಗಿಸಿ ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಕರೆದುಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು.
  8. ಅಂತಿಯೋಕ್ಯಅ. ಕೃ 13:1ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ, ಬೋಧಕರೂ ಇದ್ದರು; ಅವರು ಯಾರೆಂದರೆ; ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಸಾಮಂತ ಹೆರೋದನ ಜೊತೆಯಲ್ಲಿ ಬೆಳೆದ ಮೆನಹೇನ, ಸೌಲ ಇವರೇ.

ರೇಖೆಗಳು ಪಠ್ಯದ ಕ್ರಮದಲ್ಲಿ ತಂಗುದಾಣಗಳನ್ನು ಜೋಡಿಸುತ್ತವೆ. ರೇಖೆ ನೆಲದ ಆಕಾರವನ್ನು ಅನುಸರಿಸುವಲ್ಲಿ, ಅದು ಒಬ್ಬ ವಿದ್ವಾಂಸರು ಮರುರಚಿಸಿದ ಸಂಭಾವ್ಯ ದಾರಿ; ಉಳಿದೆಡೆ ನೇರ ರೇಖೆ — ದಾರಿ ತಿಳಿದಿಲ್ಲ. ದೂರಗಳು ತಂಗುದಾಣಗಳ ನಡುವಿನ ನೇರ ರೇಖೆಗಳು. ಮುರಿದ ಗೆರೆ: ಹಡಗಿನಲ್ಲಿ. ಮಸುಕು: ಸ್ಥಳ ಖಚಿತವಿಲ್ಲ.

ಪ್ರತಿಯೊಂದು ಬಿಂದುವೂ ಹೆಚ್ಚು ಸಂಭವನೀಯ ನೆಲೆ; ಮಸುಕಾದ ಬಿಂದು ಎಂದರೆ ಗುರುತಿಸುವಿಕೆ ಖಚಿತವಿಲ್ಲ. ನೆಲೆ ತಿಳಿಯದ ಸ್ಥಳಗಳು ನಕ್ಷೆಯಲ್ಲಿ ಇಲ್ಲ.

ಮೂಲಗಳು: OpenBible.info, CC BY 4.0 · UBS Bible Routes, Dr Leen Ritmeyer © United Bible Societies 2023, CC BY-SA 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು