1881ರಲ್ಲಿ ಶಿಕಾಗೋ ಮತ್ತು ಟೊಲೀಡೊದಲ್ಲಿ ಎಚ್. ಎಚ್. ಹಾರ್ಡೆಸ್ಟಿ ಪ್ರಕಟಿಸಿದ, ಸತ್ಯವೇದದ ನಕ್ಷೆಗಳ ಒಂದು ಸಂಖ್ಯೆ ಕೊಟ್ಟ ಸರಣಿಯನ್ನು ಒಳಗೊಂಡಿರುವ “ಐತಿಹಾಸಿಕ ಕೈ-ಅಟ್ಲಾಸ್”ನಿಂದ. ನಕ್ಷೆ ಸಂಖ್ಯೆ 4 ಯೇಸುವಿನ ಕಾಲದ ಚತುರಾಧಿಪತ್ಯಗಳನ್ನು ತೋರಿಸುತ್ತದೆ ಮತ್ತು ನಾಡನ್ನು ಎತ್ತರದ ಪ್ರಕಾರ ಬಣ್ಣಿಸುತ್ತದೆ, ಯೊರ್ದನ್ ತಗ್ಗು ಸಮುದ್ರಮಟ್ಟಕ್ಕಿಂತ ಕೆಳಗಿದೆ; ಕೋಷ್ಟಕಗಳು ಯೆರೂಸಲೇಮಿನಿಂದ ದೂರಗಳನ್ನು ಮತ್ತು ಬೆಟ್ಟಗಳ ಎತ್ತರಗಳನ್ನು ಕೊಡುತ್ತವೆ.