1881ರಲ್ಲಿ ಶಿಕಾಗೋ ಮತ್ತು ಟೊಲೀಡೊದಲ್ಲಿ ಎಚ್. ಎಚ್. ಹಾರ್ಡೆಸ್ಟಿ ಪ್ರಕಟಿಸಿದ, ಸತ್ಯವೇದದ ನಕ್ಷೆಗಳ ಒಂದು ಸಂಖ್ಯೆ ಕೊಟ್ಟ ಸರಣಿಯನ್ನು ಒಳಗೊಂಡಿರುವ “ಐತಿಹಾಸಿಕ ಕೈ-ಅಟ್ಲಾಸ್”ನಿಂದ. ಒಂದು ಪಟದಲ್ಲಿ ಮೂರು ನಕ್ಷೆಗಳಿವೆ: ಸಂಖ್ಯೆ 6, ಅರ್ಮೇನಿಯ ಮತ್ತು ಮೇದ್ಯದಿಂದ ಬಾಬಿಲೋನಿಯದವರೆಗಿನ ಸೆರೆವಾಸದ ದೇಶಗಳು; ಸಂಖ್ಯೆ 7, ಎತ್ತರದ ಪ್ರಕಾರ ಅಕ್ಕಪಕ್ಕದಲ್ಲಿ ಬರೆದ ಸತ್ಯವೇದದ ಬೆಟ್ಟಗಳು; ಸಂಖ್ಯೆ 8, ಉದ್ದದ ಪ್ರಕಾರ ಅದರ ನದಿಗಳು. ಅಂಕಿಗಳು 1881ರವು, ಅಡಿ ಮತ್ತು ಮೈಲುಗಳಲ್ಲಿ.