ಅನ್ವೇಷಿಸಿ › ಮಾರ್ಗಗಳು › ಹನ್ನಳು ಶೀಲೋವಿಗೆ ಹೋಗುತ್ತಾಳೆ
ಮಾರ್ಗಗಳು
ಹನ್ನಳು ಶೀಲೋವಿಗೆ ಹೋಗುತ್ತಾಳೆ
ರಾಮದಿಂದ ಶೀಲೋವಿನ ಯೆಹೋವನ ಆಲಯಕ್ಕೆ · ತಂಗುದಾಣಗಳು: 4 · ನೇರ ರೇಖೆಗಳಲ್ಲಿ ≈ 70 ಕಿ.ಮೀ
ರೇಖೆಯು ನೆಲದ ರೂಪವನ್ನು ಅನುಸರಿಸುವಲ್ಲಿ, ಅದು ಒಬ್ಬ ವಿದ್ವಾಂಸರು ಪುನರ್ರಚಿಸಿದ ಸಂಭಾವ್ಯ ರಸ್ತೆ. ದೂರಗಳು ತಂಗುದಾಣಗಳ ನಡುವಿನ ನೇರ ರೇಖೆಗಳಲ್ಲಿವೆ, ಅಂದಾಜಾಗಿ; ಕಾಲ್ನಡಿಗೆಯ ದಿನಗಳನ್ನು ದಿನಕ್ಕೆ ಸುಮಾರು 30 ಕಿ.ಮೀ ಎಂದು ಎಣಿಸಲಾಗಿದೆ.
ತಂಗುದಾಣಗಳು
- ರಾಮಾತಯಿಮ್ ಚೋಫೀಮ್1 ಸಮು 1:1
ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ ರಾಮಾತಯಿಮ್ ಚೋಫೀಮ್ ಊರಿನಲ್ಲಿ ಎಲ್ಕಾನನೆಂಬ ಒಬ್ಬ ಮನುಷ್ಯನಿದ್ದನು. ಇವನು ಯೆರೋಹಾಮನ ಮಗನೂ ಎಲೀಹುವಿನ ಮೊಮ್ಮಗನೂ ತೋಹುವಿನ ಮರಿಮಗನೂ ಆಗಿದ್ದನು. ತೋಹು ಎಂಬವನು ಎಫ್ರಾಯೀಮ್ಯನಾದ ಚೂಫನ ಮಗನು.
- ರಾಮ1 ಸಮು 1:19
ಅವರು ಮರುದಿನ ಬೆಳಿಗ್ಗೆ ಎದ್ದು ಯೆಹೋವನನ್ನು ಆರಾಧಿಸಿ ರಾಮದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳೊಂದಿಗೆ ಸಂಗಮಿಸಲು, ಯೆಹೋವನು ಆಕೆಯ ಪ್ರಾರ್ಥನೆಯನ್ನು ಪರಿಗಣಿಸಿದ್ದರಿಂದ ಆಕೆಯು ಗರ್ಭಿಣಿಯಾದಳು.
- ಶೀಲೋ1 ಸಮು 1:24
ಅನಂತರ ಆಕೆಯು ಮೂರು ವರ್ಷದ ಒಂದು ಹೋರಿಯನ್ನೂ, ಒಂದು ಏಫಾ ಹಿಟ್ಟನ್ನೂ, ಒಂದು ತಿತ್ತಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಪುತ್ರನೊಂದಿಗೆ ಶೀಲೋವಿನಲ್ಲಿದ್ದ ಯೆಹೋವನ ಮಂದಿರಕ್ಕೆ ಬಂದಳು. ಮಗನು ಇನ್ನೂ ಚಿಕ್ಕವನಾಗಿದ್ದನು.
ರೇಖೆಗಳು ಪಠ್ಯದ ಕ್ರಮದಲ್ಲಿ ತಂಗುದಾಣಗಳನ್ನು ಜೋಡಿಸುತ್ತವೆ. ರೇಖೆ ನೆಲದ ಆಕಾರವನ್ನು ಅನುಸರಿಸುವಲ್ಲಿ, ಅದು ಒಬ್ಬ ವಿದ್ವಾಂಸರು ಮರುರಚಿಸಿದ ಸಂಭಾವ್ಯ ದಾರಿ; ಉಳಿದೆಡೆ ನೇರ ರೇಖೆ — ದಾರಿ ತಿಳಿದಿಲ್ಲ. ದೂರಗಳು ತಂಗುದಾಣಗಳ ನಡುವಿನ ನೇರ ರೇಖೆಗಳು. ಮುರಿದ ಗೆರೆ: ಹಡಗಿನಲ್ಲಿ. ಮಸುಕು: ಸ್ಥಳ ಖಚಿತವಿಲ್ಲ.
ಪ್ರತಿಯೊಂದು ಬಿಂದುವೂ ಹೆಚ್ಚು ಸಂಭವನೀಯ ನೆಲೆ; ಮಸುಕಾದ ಬಿಂದು ಎಂದರೆ ಗುರುತಿಸುವಿಕೆ ಖಚಿತವಿಲ್ಲ. ನೆಲೆ ತಿಳಿಯದ ಸ್ಥಳಗಳು ನಕ್ಷೆಯಲ್ಲಿ ಇಲ್ಲ.
ಮೂಲಗಳು: OpenBible.info, CC BY 4.0 · UBS Bible Routes, Dr Leen Ritmeyer © United Bible Societies 2023, CC BY-SA 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು