ಬೆಕಾದ, “ಲೆಬನೋನಿನ ಕಣಿವೆ”ಯ ಬಾಲ್ಬೆಕ್‌ನಲ್ಲಿರುವ ಜ್ಯೂಪಿಟರ್ ದೇವಾಲಯದ ಆರು ಕಂಬಗಳು. ಛಾಯಾಚಿತ್ರ: ಫೆಲಿಕ್ಸ್ ಬಾನ್‌ಫಿಲ್ಸ್, ಸುಮಾರು 1870.
ಡೇವಿಡ್ ರಾಬರ್ಟ್ಸ್ ಅವರ ಚಿತ್ರಗಳು, 1839
ಯೆಹೋಶುವನ ಗ್ರಂಥದ “ಲೆಬನೋನಿನ ಕಣಿವೆ”ಯಾದ ಬೆಕಾದ ಬಾಲ್ಬೆಕ್‌ನಲ್ಲಿ ಒಂದು ರೋಮನ್ ದೇವಾಲಯದ ಅವಶೇಷಗಳು.
ಕಕ್ಷೆಯಿಂದ
ಇಸ್ರಾಯೇಲಿನ ಗಡಿಯಿಂದ ಬೈರೂತಿನಾಚೆಯವರೆಗೆ ಲೆಬನೋನಿನ ಬಹುಭಾಗ, 250 ಮಿ.ಮೀ. ಲೆನ್ಸ್‌ನಿಂದ ತೆಗೆದ ಚಿತ್ರ: ಸಮುದ್ರದ ಮೇಲೆ ಕಪ್ಪಾದ, ಕಾಡುಗಳಿಂದ ಕೂಡಿದ ಲೆಬನೋನ್ ಪರ್ವತಶ್ರೇಣಿ ಮತ್ತು ಒಳನಾಡಿನಲ್ಲಿ, ಬೆಕಾ ಕಣಿವೆಯ ಕಡೆಗೆ, ಒಣ ಪ್ರದೇಶ. ಪ್ರಾಚೀನ ಫೊಯಿನಿಕೆಯ ಬಂದರುಗಳಾದ ತೂರ್ ಮತ್ತು ಸೀದೋನ್ ಈ ತೀರದಲ್ಲಿವೆ.