ತನ್ನ ಹಿಂದಿನ ದ್ವೀಪದ ಮೇಲಿರುವ ತೂರ್, ತೀರದ ಬಳಿ ಪಟ್ಟಣ, ಸುಮಾರು 1890–1900.
ಡೇವಿಡ್ ರಾಬರ್ಟ್ಸ್ ಅವರ ಚಿತ್ರಗಳು, 1839
ಹಳೆಯ ದ್ವೀಪ ಪಟ್ಟಣವನ್ನು ಮುಖ್ಯಭೂಮಿಗೆ ಜೋಡಿಸುವ ಭೂಕಂಠದಿಂದ ಕಾಣುವ ತೂರ್.
ಕಕ್ಷೆಯಿಂದ
ಇಸ್ರಾಯೇಲಿನ ಗಡಿಯಿಂದ ಬೈರೂತಿನಾಚೆಯವರೆಗೆ ಲೆಬನೋನಿನ ಬಹುಭಾಗ, 250 ಮಿ.ಮೀ. ಲೆನ್ಸ್‌ನಿಂದ ತೆಗೆದ ಚಿತ್ರ: ಸಮುದ್ರದ ಮೇಲೆ ಕಪ್ಪಾದ, ಕಾಡುಗಳಿಂದ ಕೂಡಿದ ಲೆಬನೋನ್ ಪರ್ವತಶ್ರೇಣಿ ಮತ್ತು ಒಳನಾಡಿನಲ್ಲಿ, ಬೆಕಾ ಕಣಿವೆಯ ಕಡೆಗೆ, ಒಣ ಪ್ರದೇಶ. ಪ್ರಾಚೀನ ಫೊಯಿನಿಕೆಯ ಬಂದರುಗಳಾದ ತೂರ್ ಮತ್ತು ಸೀದೋನ್ ಈ ತೀರದಲ್ಲಿವೆ.
ಸ್ಟೀರಿಯೊ ಛಾಯಾಚಿತ್ರಗಳು, ಸುಮಾರು 1900
ತೂರಿನ ಬಳಿಯ ಹೊಲಗಳಲ್ಲಿ ಒಂದು ಹಳೆಯ ಜಲಸೇತುವೆಯ ಕಮಾನುಗಳು, ತೂರಿನ ಅರಸನ ಹೆಸರಿನಿಂದ ಆಗ ಪ್ರಯಾಣಿಕರು “ಹೀರಾಮನ ಜಲಾಶಯ” ಎಂದು ಕರೆಯುತ್ತಿದ್ದ ಬುಗ್ಗೆಗಳ ಬಳಿ.