ಪಟ್ಟಣದ ಗೋಡೆಯ ಮೇಲೆ, ಸಂಪ್ರದಾಯವು ಮೊರೀಯ ಬೆಟ್ಟ ಎಂದು ಗುರುತಿಸುವ ದೇವಾಲಯದ ಬೆಟ್ಟದ ಮೇಲಿರುವ ಬಂಡೆಯ ಗುಮ್ಮಟ. ಛಾಯಾಚಿತ್ರ: ಫೆಲಿಸ್ ಬೆಯಾಟೊ, 1856–57.
ಮೊದಲ ಛಾಯಾಚಿತ್ರಗಳು, 1850–1870ರ ದಶಕ
ದೇವಾಲಯದ ಬೆಟ್ಟದ ಮೇಲಿರುವ ಬಂಡೆಯ ಗುಮ್ಮಟ, ಆಗ ಇದನ್ನು “ಉಮರನ ಮಸೀದಿ” ಎಂದು ಕರೆಯಲಾಗುತ್ತಿತ್ತು. ಛಾಯಾಚಿತ್ರ: ಫ್ರಾನ್ಸಿಸ್ ಫ್ರಿತ್, 1857.ಕಿದ್ರೋನ್ ಕಣಿವೆಯಲ್ಲಿರುವ ರೋಗೆಲ್ ಬುಗ್ಗೆಯ ಬಾವಿಯಿಂದ ಕಾಣುವ, ಸಂಪ್ರದಾಯವು ಮೊರೀಯ ಬೆಟ್ಟ ಎಂದು ಗುರುತಿಸುವ ದೇವಾಲಯದ ಬೆಟ್ಟ. ಛಾಯಾಚಿತ್ರ: ಫ್ರಾನ್ಸಿಸ್ ಫ್ರಿತ್, ಸುಮಾರು 1857.