ಅಕ್ರೊಪೊಲಿಸ್‌ನಿಂದ ಕಾಣುವ ಅಥೇನೆ: ಮುಂಭಾಗದಲ್ಲಿ ಬಂಡೆಯಾದ ಅರಿಯೊಪಾಗ, ಮಂಗಳಗುಡ್ಡ, ಮತ್ತು ಕೆಳಗೆ ಹೆಫೆಸ್ಟಸನ ದೇವಾಲಯ.
ಕಕ್ಷೆಯಿಂದ
ಬೇಸಿಗೆಯ ಒಂದು ನಿರ್ಮಲ ದಿನದಂದು ಇಡೀ ಏಜಿಯನ್ ಸಮುದ್ರ, ಉತ್ತರ ಮೇಲ್ಭಾಗದಲ್ಲಿ: ಎಡಕ್ಕೆ ಗ್ರೀಸ್, ಬಲಕ್ಕೆ ಏಷ್ಯಾ ಮೈನರಿನ ತೀರ ಮತ್ತು ಕೆಳಗೆ ಕ್ರೇತ, ಸಮುದ್ರದ ಮೇಲೆ ಸೂರ್ಯನ ಹೊಳಪು. ಅಥೇನೆ, ಕೊರಿಂಥ ಮತ್ತು ಎಫೆಸ ಇದರ ತೀರಗಳಲ್ಲಿವೆ, ಮತ್ತು ಇದರ ದ್ವೀಪಗಳಲ್ಲಿ ಸಾಮೊಸ್, ಪತ್ಮೊಸ್, ಕೋಸ್ ಮತ್ತು ರೋದ ಸೇರಿವೆ.