ಉತ್ತರ ಸುಮಾರಾಗಿ ಮೇಲ್ಭಾಗದಲ್ಲಿರುವ ಕುಪ್ರ: ಪಶ್ಚಿಮದಲ್ಲಿ ಕಪ್ಪಾದ ಟ್ರೂಡೋಸ್ ಪರ್ವತಗಳು, ಉತ್ತರ ತೀರದುದ್ದಕ್ಕೂ ಕಿರಿದಾದ ಕಿರೇನಿಯಾ ಶ್ರೇಣಿ ಮತ್ತು ಈಶಾನ್ಯಕ್ಕೆ ಚಾಚಿರುವ ಉದ್ದವಾದ ಕಾರ್ಪಾಸ್ ಪರ್ಯಾಯದ್ವೀಪ. ಬಾರ್ನಬ ಮತ್ತು ಪೌಲರು ಪೂರ್ವದ ಸಲಮೀಸಿನಿಂದ ಪಶ್ಚಿಮದ ಪಾಫೋಸಿನವರೆಗೆ ದ್ವೀಪವನ್ನು ದಾಟಿದರು.