ಕೈರೋ ಬಳಿ, ಬೈಬಲಿನಲ್ಲಿ ಓನ್ ಎಂದು ಕರೆಯಲಾದ ಹೆಲಿಯೊಪೊಲಿಸ್ ಪಟ್ಟಣದಲ್ಲಿ ಮೊದಲನೆಯ ಸೆನುಸ್ರೆತ್‌ನ ಸ್ತಂಭ (ಒಬೆಲಿಸ್ಕ್), ಸುಮಾರು 1890–1900.
ಕಕ್ಷೆಯಿಂದ
ರಾತ್ರಿಯಲ್ಲಿ ನೈಲ್ ಕಣಿವೆ ಮತ್ತು ಮುಖಜಭೂಮಿ ಉದ್ದ ದಂಟಿನ ಹೂವಿನಂತೆ ಹೊಳೆಯುತ್ತವೆ, ಅದರ ಬುಡದಲ್ಲಿ ಪ್ರಾಚೀನ ಓನ್ ಮತ್ತು ನೋಫ್ (ಮೆಂಫಿಸ್) ಬಳಿ ಕೈರೋ. ದೀಪಗಳು ಸುಯೆಜ್ ಮತ್ತು ಅಕಾಬಾ ಕೊಲ್ಲಿಗಳ ತೀರಗಳನ್ನು ರೇಖಿಸುತ್ತವೆ; ಬಲಕ್ಕೆ ಇಸ್ರಾಯೇಲಿನ ತೀರ ಮತ್ತು ದಿಗಂತದ ಬಳಿ ಕುಪ್ರ.