ಆಕಾಶದಿಂದ ಕಾಣುವ ಅಕಾಬಾ ಕೊಲ್ಲಿಯ ಫರೋಹನ ದ್ವೀಪ (ಜಜೀರತ್ ಫರಾವುನ್), ಎಚ್ಯೋನ್ಗೆಬೆರ್ ಎಂದು ಸೂಚಿಸಲಾದ ಸ್ಥಳಗಳಲ್ಲಿ ಒಂದು, 1932.
ಕಕ್ಷೆಯಿಂದ
ಐಗುಪ್ತ, ಇಸ್ರಾಯೇಲ್, ಜೋರ್ಡನ್ ಮತ್ತು ಸೌದಿ ಅರೇಬಿಯ ಸೇರುವ ಅಕಾಬಾ ಕೊಲ್ಲಿಯ ಉತ್ತರ ತುದಿ; ಉತ್ತರ ಎಡಕ್ಕಿದೆ. ತುದಿಯಲ್ಲಿರುವ ಆಧುನಿಕ ಪಟ್ಟಣಗಳಾದ ಐಲಾತ್ ಮತ್ತು ಅಕಾಬಾದ ಬಳಿ ಬೈಬಲಿನ ಏಲತ್ ಮತ್ತು ಎಚ್ಯೋನ್ಗೆಬೆರ್ ಇದ್ದವು, ಮತ್ತು ಇಲ್ಲಿಂದ ಅರಾಬಾ ಕಣಿವೆ ಉತ್ತರಕ್ಕೆ ಸಾಗುತ್ತದೆ.