ಪ್ರಾಚೀನ ಏಲತಿನ ಬಳಿ, ಅಕಾಬಾ ಕೊಲ್ಲಿಯ ತುದಿಯಲ್ಲಿ ಖರ್ಜೂರದ ಮರಗಳ ಸಾಲಿನ ತೀರದಲ್ಲಿ ಒಂದು ದೋಣಿ, ಅರೇಬಿಯದ ಕಡೆ ಬೆಟ್ಟಗಳು, 1934.
ಕಕ್ಷೆಯಿಂದ
ಐಗುಪ್ತ, ಇಸ್ರಾಯೇಲ್, ಜೋರ್ಡನ್ ಮತ್ತು ಸೌದಿ ಅರೇಬಿಯ ಸೇರುವ ಅಕಾಬಾ ಕೊಲ್ಲಿಯ ಉತ್ತರ ತುದಿ; ಉತ್ತರ ಎಡಕ್ಕಿದೆ. ತುದಿಯಲ್ಲಿರುವ ಆಧುನಿಕ ಪಟ್ಟಣಗಳಾದ ಐಲಾತ್ ಮತ್ತು ಅಕಾಬಾದ ಬಳಿ ಬೈಬಲಿನ ಏಲತ್ ಮತ್ತು ಎಚ್ಯೋನ್ಗೆಬೆರ್ ಇದ್ದವು, ಮತ್ತು ಇಲ್ಲಿಂದ ಅರಾಬಾ ಕಣಿವೆ ಉತ್ತರಕ್ಕೆ ಸಾಗುತ್ತದೆ.